ನಡೆಯಲಿ ನಡೆ ಗಿಡ ನೆಡುವ ಕಡೆಹಸಿರು ನಮ್ಮ ಜೀವ ಜಗದ ಹೆಸರುನಿಸರ್ಗ ಮೇಲಿನ ಸತತ ದಾಳಿಯ ತಡೆಸುತ್ತಮುತ್ತ ಹೆಚ್ಚುವ ಪರಿಸರ ಉಸಿರು
ಮೀಸಲು ಅರಣ್ಯ ಸಹ ಮಾಯಾವಾಗಿಇದ್ದ ಬಂದ ಬಿದ್ದ ಮಳೆ ಕಡಿಮೆಯಾಗಿಬತ್ತಿ ನದಿ...
ನಡೆದಿದೆ ನೋಡಿ ಅಂದಿಗೂ ಇಂದಿಗೂದೇವಬೀದಿಯಲ್ಲಿ ರಾಜರಥದ ತೇರುವರ್ಷದಿಂದ ವರ್ಷಕ್ಕೆ ದರ್ಬಾರಿನ ಜೋರುಅದ್ದೂರಿ ಜೋಡಿ ಪ್ರೀತಿಯ ಕಾರುಬಾರು
ದಿನ ಕಳೆದಂತೆ ಕರಗುವುದು ಬಹುತೇಕಪರಸ್ಪರ ಸಹಕಾರ ಬೆಂಗಾವಲು ಆಕರ್ಷಕಪ್ರತಿ ನಿತ್ಯ ಹೆಚ್ಚುವುದು ಒಲವ ದ್ಯೋತಕಎಂದು ಮುಗಿಯದ ಅಮೃತಬಳ್ಳಿ...