Saturday, May 18, 2024

— ಮೂಡಬಿದರೆ

ದಕ್ಷ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆ

ದಕ್ಷ ಪ್ರಾಮಾಣಿಕ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಯಿಂದ ನ. 11ರಂದುಸೋಮವಾರ ರಾತ್ರಿ ರಿಲೀವ್ ಗೊಂಡು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನ.12 ಇಂದು ವರದಿಮಾಡಿದ್ದಾರೆ.‌ ಕಳೆದ...

ಹೆರಿಗೆಯ ವೇಳೆ ಮಹಿಳೆ ಸಾವು: ಆಕ್ರೋಶ ವ್ಯಕ್ತಪಡಿಸಿದ ಮನೆಯವರು

ಬಂಟ್ವಾಳ: ಹೆರಿಗೆಯ ವೇಳೆ ಮಹಿಳೆಯೋರ್ವಳು ಮೃತಪಟ್ಟ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಡೆದಿದೆ. ಬಂಟ್ವಾಳ ಅಜೆಕಲ ನಿವಾಸಿ ಉದಯ ಕುಲಾಲ್ ಅವರ ಪತ್ನಿ ಉಷಾ( 29) ಅವರು ಮೃತಪಟ್ಟಿದ್ದಾರೆ. ಉಷಾ ಅವರು ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ...

ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ ನಮ್ಮಬಂಟ್ವಾಳ ಡಾಟ್ ಕಾಮ್

ಆತ್ಮೀಯ ಓದುಗರೇ.. ದೀಪಾವಳಿಯ ಶುಭಾಶಯಗಳು... ಹೊಸ ಕನಸು, ಸಮಾಜಮುಖಿ ಆಶಯಗಳೊಂದಿಗೆ ಎರಡು ವರ್ಷದ ಹಿಂದೆ ದೀಪಾವಳಿಯ ಬೆಳಕಿನಲ್ಲಿಯೇ ಆರಂಭಗೊಂಡ "ನಮ್ಮ ಬಂಟ್ವಾಳ ಡಾಟ್ ಕಾಮ್" ಈ ದೀಪಾವಳಿಯ ಹೊಸ್ತಿಲಿನಲ್ಲಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ...

ದೀಪಾವಳಿ ಹಬ್ಬದ ಶುಭಾಶಯಗಳು

ಜ್ಞಾನದ ಬೆಳಕು ಮನಸನು ಬೆಳಗಲಿ ಹಣತೆಯ ಬೆಳಕು ಮನೆಯನು ಬೆಳಗಲಿ ದೀಪಗಳ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು...

ಪಣೋಲಿಬೈಲಿನಲ್ಲಿ ಕಲ್ಲುರ್ಟಿ ದೈವಕ್ಕೆ ಪುದ್ದರ್ ಅಗೇಲು

ಬಂಟ್ವಾಳ: ಕಾರಣೀಕ ಕ್ಷೇತ್ರವಾದ ಪಣೋಲಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಇಂದು ಹೊಸ ಅಕ್ಕಿ ಅಗೇಲು ಸೇವೆ ನಡೆಯಿತು. ಅನಾದಿಕಾಲದಿಂದಲೂ ಅಚರಿಸಿಕೊಂಡು ಬಂದಂತೆ ಕಾವೇರಿ ಸಂಕ್ರಮಣದ ದಿನದಂದು ಪಣೋಲಿಬೈಲು ಕಲ್ಲುರ್ಟಿ ದೈವಕ್ಕೆ ಪುದ್ದರ್ ಅಗೇಲು ನಡೆಯುತ್ತಿತ್ತು. ಕಾವೇರಿ...

ಡಾ!ಜಿ. ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ

ತುಮಕೂರು: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಆಪ್ತಸಹಾಯಕ ರಮೇಶ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ...

ಸ್ಯಾಕ್ಸೋಪೋನ್ ವಾದಕ ಕದ್ರಿಗೋಪಾಲನಾಥ್ ಸ್ವರ ಮಾಧುರ್ಯಕ್ಕೆ ವಿರಾಮದ ಚುಕ್ಕಿ

ಬಂಟ್ವಾಳ: ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಸ್ವರ ಮಾಧುರ್ಯಕ್ಕೆ ಇಂದು ಬೆಳಿಗ್ಗೆ ವಿರಾಮದ ಚುಕ್ಕಿ ನೀಡಿದ್ದಾರೆ. ಅವರು ಇಂದು ಬೆಳಿಗ್ಗೆ ವೇಳೆ ಮಂಗಳೂರು ಎ.ಜೆ.ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ ಎಂದು ಅಸ್ಪತ್ರೆಯ ಮೂಲಗಳು ತಿಳಿಸಿವೆ. ಕೆಲದಿನಗಳಿಂದ...

ಎಸ್.ಪಿ.ಕಚೇರಿ ಸ್ಥಳಾಂತರ ಯಾವ ತಾಲೂಕಿಗೆ ಸೂಕ್ತ?ಬಂಟ್ವಾಳ ತಾಲೂಕನ್ನು ಕಮೀಷನರ್ ವ್ಯಾಪ್ತಿಗೆ ಸೇರಿಸಿ

ಬಂಟ್ವಾಳ: ಮಂಗಳೂರು ಜಿಲ್ಲಾ ಪೋಲೀಸ್ ಅಧೀಕ್ಷರ ಕಛೇರಿ ಪುತ್ತೂರಿಗೂ , ಬಂಟ್ವಾಳ ಕ್ಕೂ ಅಥವಾ ಮಂಗಳೂರಿನಲ್ಲಿಯೇ ಉಳಿಯುತ್ತೋ ಈಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಎಸ್.ಪಿ. ಕಚೇರಿ ಮಂಗಳೂರಿನಲ್ಲಿ ಕಾರ್ಯಚರಿಸುತ್ತಿದ್ದರೂ ಸುತ್ತಮುತ್ತಲಿನ ಎಲ್ಲಾ ಠಾಣೆಗಳು...

“ಕಲಿ-ಕಲಿಸು” ಯೋಜನೆಗೆ ಪತ್ರಕರ್ತ, ರಂಗನಿರ್ದೆಶಕ ಮೌನೇಶ ವಿಶ್ವಕರ್ಮ ಆಯ್ಕೆ.

ಬಂಟ್ವಾಳ: ಬೆಂಗಳೂರಿನ ಇಂಡಿಯ ಫೌಂಡೇಶನ್ ಫಾರ್ ದ ಆರ್ಟ್ಸ್ ಸಂಸ್ಥೆ ನೀಡುವ "ಕಲಿ-ಕಲಿಸು" ಯೋಜನೆಗೆ ಪತ್ರಕರ್ತ, ರಂಗನಿರ್ದೆಶಕ ಮೌನೇಶ ವಿಶ್ವಕರ್ಮ ಆಯ್ಕೆಯಾಗಿದ್ದಾರೆ. ಈ ಯೋಜನೆಯನ್ವಯ ಐಎಫ್ಎ ಸಂಸ್ಥೆ ನೀಡುವ ಅನುದಾನದ ನೆರವಿನಲ್ಲಿ ಕಲ್ಲಡ್ಕ ಸರ್ಕಾರಿ...

ಮೋಟರ್ ಕಾಯ್ದೆ ಉಲ್ಲಂಘನೆಗೆ ದಂಡದ ಮೊತ್ತವನ್ನು ಇಳಿಕೆ

ಬೆಂಗಳೂರು, ಸೆ.11: ಕೇಂದ್ರ ಸರಕಾರದ ನೂತನ ಮೋಟರ್ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆ, ದಂಡದ ಮೊತ್ತವನ್ನು ಇಳಿಸಿ ರಾಜ್ಯ...

Latest news

- Advertisement -spot_img