ಬಂಟ್ವಾಳ: ಜಕ್ರಿಬೆಟ್ಟು ನದಿಕಿನಾರೆ ಬಳಿಯಿರುವ ಜಾಕ್‌ವೆಲ್ ಪ್ರದೇಶದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ನದಿ ನೀರಿನ ಹರಿವು ನಿಂತು ಹೋಗಿದೆ. ಈ ನಿಟ್ಟಿನಲ್ಲಿ ಇಂದಿನಿಂದ (ಮೇ 17)ರಿಂದ ೨ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು. ನಿಯಮಿತ ನೀರಿನ ಬಳಕೆಗಾಗಿ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕು.
– ಪುರಸಭಾ ಮುಖ್ಯಾಧಿಕಾರಿ
