ವಿಟ್ಲ: ವಿಟ್ಲ ವಿಠಲ ಎಜುಕೇಶನ್ ಸೊಸೈಟಿಯ ಪ್ರೌಢಶಾಲಾ ವಿಭಾಗಕ್ಕೆ ವಿಟ್ಲ ರೋಟರಿ ಕ್ಲಬ್ ವತಿಯಿಂದ ಬ್ಯಾಂಡ್ ಸೆಟ್ ನೀಡಲಾಯಿತು.



ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರವಿಪ್ರಕಾಶ್ ಮತ್ತು ಪದ್ಮಯ್ಯ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ್, ರೋಟರಿ ಜಿಲ್ಲಾ ಗವರ್ನರ್, ಹೆಚ್ ಆರ್ ಕೇಶವ್, ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ಡಾ. ವಿ ಕೆ ಹೆಗ್ಡೆ, ಅಣ್ಣಪ್ಪ ಸಾಸ್ತಾನ, ಮೋಹನ ಮೈರ ಮತ್ತಿತರರು ಉಪಸ್ಥಿತರಿದ್ದರು.