ವಿಟ್ಲ: ಬೋಳಂತೂರು ಮೂಲದ ಮಾನಸಿಕ ಅಸ್ವಸ್ಥೆಯೊಬ್ಬಳು ಫೆ.೧೫ರ ರಾತ್ರಿ ೧೦.೩೦ಸುಮಾರಿಗೆ ಮನೆಯಿಂದ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಚಯದ ವ್ಯಕ್ತಿಗಳ ರಿಕ್ಷಾದಲ್ಲಿ ತೆರಳಿರುವ ಸಾಧ್ಯತೆ ಇದ್ದು, ನಾಪತ್ತೆಯಾದ ೨೫ ವರ್ಷದ ಯುವತಿಯನ್ನು ಪತ್ತೆ ಮಾಡಿಕೊಂಡುವಂತೆ ದೂರಿನಲ್ಲಿ ಹೇಳಲಾಗಿದೆ.