Friday, January 30, 2026

ದ.ಸೇ.ಸಮಿತಿ ಬಂ.ತಾ.ಅಧ್ಯಕ್ಷರಾಗಿ ಗಣೇಶ್ ಆಯ್ಕೆ

ವಿಟ್ಲ: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮತ್ತು ಕಾರ್ಯದರ್ಶಿ ಚಂದ್ರಶೇಖರ ಯು. ವಿಟ್ಲ ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಗಣೇಶ್ ಸೀಗೆಬಲ್ಲೆ, ಕಾರ್ಯದರ್ಶಿಯಾಗಿ ಬಿ.ಕೆ ಪ್ರಸಾದ್ ಅನಂತಾಡಿ ಹಾಗೂ ರವಿ ಮೂಡಂಬೈಲು, ಗೌರವಾಧ್ಯಕ್ಷರುಗಳಾಗಿ ಸೋಮಪ್ಪ ಸುರುಳೀಮೂಲೆ, ಗಂಗಾಧರ್ ನಾಯ್ಕ್ ಉಕ್ಕುಡ ಮತ್ತು ಪೂವಣಿ ಬೈರ ಖಂಡಿಗ ಕೊಳ್ನಾಡು, ಉಪಾಧ್ಯಕ್ಷರಾಗಿ ಶ್ರೀಧರ ಅಳಿಕೆ ಮತ್ತು ಗಿರೀಶ್ ಅನಾವುಗುಡ್ಡೆ, ಕೋಶಾಧಿಕಾರಿ ಸಂಜೀವ ಹೆಗ್ಡೆಕೋಡಿ, ಸಂಚಾಲಕರಾಗಿ ಗೋವಿಂದ ನಾಯ್ಕ ಕುಂಡಡ್ಕ, ಸುಂದರ ಹೆಗ್ಡೆಕೋಡಿ ಮತ್ತು ಈಶ್ವರ ಮೂಡಂಬೈಲು ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ವಸಂತ ಸುರುಳಿಮೂಲೆ, ಶಶಿಕುಮಾರ್ ನೆಲ್ಲಿಗುಡ್ಡೆ, ರಮೇಶ ಅಜ್ಜಿನಡ್ಕ, ಲಿಂಗಪ್ಪ ನಾಯ್ಕ ನೀರ್ಕಜೆ, ವಸಂತ ಪಿಲಿಂಜ, ದೇರಪ್ಪ ಕುಂಡಡ್ಕ, ರಾಮಣ್ಣ ಕಲ್ಲಜೇರ, ದೇವಕಿ ಅಳಿಕೆ, ಕೃಷ್ಣಪ್ಪ ಎರ್ಮೆತೊಟ್ಟಿ, ಬಾಲಕೃಷ್ಣ ಆಜೇರು, ವಿಮಲ ಕನ್ಯಾನ, ಬಾಲಕೃಷ್ಣ ಅಶ್ವತ್ತಕೋಡಿ, ಗುರುವ ಕಬ್ಬಿನಮೂಲೆ, ಸುಂದರ ಕೆದಿಲ, ಪದ್ಮನಾಭ ಕುಲಾಲ್, ಸಂಜೀವ ಶಂಬೂರು, ಸಂತೋಷ್ ಬೆಳ್ಮ, ಮನೋಜ್ ಇನೋಳಿ, ಉಮಾನಾಥ ಕೋಟ್ಯಾನ್ ಪಜೀರು, ರವಿ ಪಿಲಿಮೊಗ್ರು, ದಯಾನಂದ ಕಡಂಬು, ಲಕ್ಷ್ಮಣ ಬೆದ್ರಕಾಡು, ಕೃಷ್ಣಪ್ಪ ನಲಿಕೆ ಪೆರುವಾಯಿ, ಪ್ರಕಾಶ್ ನಾಯ್ಕ್ ಎಲುವಡ್ಕ, ಯಾದವ ಕೋಣಾಜೆ, ಬೇಬಿ ಕುದ್ರಬೆಟ್ಟು, ಲಲಿತಾ ಕಡೇಶಿವಾಲಯ ಹಾಗೂ ಅನಂತಾಡಿ ಗ್ರಾಮಕ್ಕೆ ಸುರೇಶ್ ದೇವಿನಗರ ಇವರನ್ನು ಆಯ್ಕೆ ಮಾಡಲಾಯಿತು.

More from the blog

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ : ಷರತ್ತುಗಳೇನು?

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರಿಗೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ...

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...