ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಮಕ್ಕಳ ಶಾಲಾ ಸಂಸತ್ತಿಗಾಗಿ ನಡೆದ ಮತದಾನದಲ್ಲಿ ಕುಮಾರಿ ನಿಶ್ಮಿತಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುತ್ತಾರೆ.
ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ ಬಿ.ಕೆ , ವಿರೋಧಪಕ್ಷದ ನಾಯಕನಾಗಿ ಹಿತೇಶ್ ,ಸ್ಪೀಕರ್ ಧನ್ಯಶ್ರೀ ಶಿಕ್ಷಣಮಂತ್ರಿಯಾಗಿ ಪ್ರತೀಕ್ಷಾ, ಉಪಶಿಕ್ಷಣಮಂತ್ರಿಯಾಗಿ ಲಾವಣ್ಯ, ಸಾಂಸ್ಕೃತಿಕ ಮಂತ್ರಿ ರೇಷ್ಮಾ, ಉಪಸಾಂಸ್ಕೃತಿಕ ಮಂತ್ರಿ ಚೈತನ್ಯ, ಕ್ರೀಡಾಮಂತ್ರಿ ಶ್ರವಣ್ ರೈ, ಉಪಕ್ರೀಡಾಮಂತ್ರಿ ಕಿಶನ್, ಆರೋಗ್ಯಮಂತ್ರಿ ರೇಖಾ, ಉಪ ಆರೋಗ್ಯಮಂತ್ರಿ ರಹೀಬಾ , ಆಹಾರ ಮಂತ್ರಿ ಚೈತನ್ಯ ಸಿ, ಉಪ ಆಹಾರಮಂತ್ರಿ ತೇಜಸ್ವಿನಿ ಶೆಟ್ಟಿ, ಸ್ವಚ್ಛತಾಮಂತ್ರಿ ಅಹಮ್ಮದ್ ಅನೀಸ್, ಉಪಸ್ವಚ್ಛತಾ ಮಂತ್ರಿ ಪ್ರದೀಪ್ ಕುಮಾರ್, ನೀರಾವರಿ ಮಂತ್ರಿ ಭುವನೇಶ್, ಉಪನೀರಾವರಿ ಮಂತ್ರಿ ಕಬೀರ್, ಗೃಹಮಂತ್ರಿ ವಿನೀತ್, ಉಪಗೃಹಮಂತ್ರಿ ಕಾರ್ತಿಕ್ ಎನ್, ಕೃಷಿ ಮಂತ್ರಿ ಮೊಹಮ್ಮದ್ ಹರ್ಷದ್, ಉಪಕೃಷಿ ಮಂತ್ರಿ ಮೊಹಮ್ಮದ್ ಉನೈಸ್ ಆಯ್ಕೆಯಾದರು.


