ಅಡ್ಯನಡ್ಕ: ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ವೀಣಾ ಭಟ್ ತೆಕ್ಕುಂಜ ಅವರು ವಿಶ್ವಧರ್ಮ ಮಂದಿರ –
ಇಂಡಿಯಾ ಆನ್ ದಿ ಮೂವ್ ಅಭಿಯಾನದ ಗೌರವ ಪ್ರದಾನಕ್ಕೆ ಆಯ್ಕೆಯಾಗಿದ್ದಾರೆ.
ಏಪ್ರಿಲ್ 7ರಂದು ಬೆಂಗಳೂರಿನ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿರುವ ವಿಡಿಎಂ ಇಂಡಿಯಾ ಅಭಿಯಾನದ
ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಡಿಆರ್‌ಡಿಓ ವಿಜ್ಞಾನಿ ಪದ್ಮಶ್ರೀ ಡಾ. ಪ್ರಹ್ಲಾದ್ ರಾಮರಾವ್ ಗೌರವ ಪ್ರದಾನ
ಮಾಡಲಿರುವರು.
