ಬಂಟ್ವಾಳ: ವಿಜಯಾ ಬ್ಯಾಂಕ್ ವಿಲೀನೀಕರಣದ ವಿರುದ್ಧ ಪ್ರತಿಭಟನೆ ಮಾಣಿ ವಿಜಯಾ ಬ್ಯಾಂಕ್ ಎದುರು ನಡೆಯಿತು..ಈ ಸಂದರ್ಭದಲ್ಲಿ
ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾದವ ಮಾವೆ, ಕುಶಲ ಎಂ. ಪೆರಾಜೆ, ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ತಿಮ್ಮಪ್ಪ ಗೌಡ ಪೆರಾಜೆ, ಉಮ್ಮರ್ ಬುಡೋಳಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸುದೀಪ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಆದಂ ಕುಂಞಿ, ಬಾಲಕೃಷ್ಣ ಆಳ್ವ ಕೊಡಾಜೆ, ಮಾಣಿ ಯುವ ಕಾಂಗ್ರೆಸ್ ಅಧ್ಯಕ್ಷರಾದ
ವಿಕೇಶ್ ಶೆಟ್ಟಿ, ಬೇಬಿ ಸುವರ್ಣ ಕೊಡಾಜೆ, ಪುಷ್ಪರಾಜ್ ಶೆಟ್ಟಿ ಸಾಗು, ಶ್ರೀಧರ್ ರೈ ನೇರಳಕಟ್ಟೆ ಮತ್ತಿತ್ತರರು ಉಪಸ್ಥಿತರಿದ್ದರು.

