ಬರಹ : ಶಿವರಾಜ್

ಮೂಡಬಿದ್ರಿ, ಬಿರಾವು ಇಲ್ಲಿನ ಅಶೋಕ್ ಕುಮಾರ್ ಅವರು ಪುಣೆಯಲ್ಲಿ ನಡೆದ. ಕಾರ್ಯಕ್ರಮದಲ್ಲಿ ಭಾಗವಹಿಸಿ 1st RUNNER-UP ಬಹುಮಾನವನ್ನು ಪಡೆದಿದ್ದಾರೆ.
ವೃತ್ತಿಯಲ್ಲಿ ದೈವ ನರ್ತನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಶೋಕ್ ಕುಮಾರ್ ದೈವ ನರ್ತಕ ತುಳುನಾಡಿನ ಉದ್ದಗಲಕ್ಕೂ ತನ್ನ ವೃತ್ತಿ ಚಾಕ-ಚಕ್ಯತೆಯನ್ನು ನೀಡಿ ದೈವಾನುಗ್ರಹದಂತೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.
MR & MISS FACE OF TULUNADU 2019. ಕಾರ್ಯಕ್ರಮದಲ್ಲಿ ಭಾಗವಹಿಸಿ 1st RUNNER-UP ಬಹುಮಾನವನ್ನು ಪಡೆದ ನಿಮಗಿದೊ ಹೃದಯಂತರಾಳದ ಹೃದಯಸ್ಪರ್ಶಿ ಅಭಿನಂದನೆಗಳು. ಬಹುಮಾನ ಪಡೆದ ಅಶೋಕ್ ಕುಮಾರ್ ತುಳುನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅಲ್ಲದೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಇನ್ನು ಮುಂದೆ ಹೀಗೆಯೆ ಇಂತಹ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿಮ್ಮ ಕೀರ್ತಿಯು ನಾಡಿನೆಲ್ಲೆಡೆ ಬೆಳಗಲಿ ಹಾಗೆಯೇ ಈ ಮಣ್ಣಿನ ಸಂಸ್ಕ್ರತಿ, ವಿಚಾರ ಹಾಗೂ ನಾಡಿನ ಗರಿಮೆಯನ್ನು ದೇಶದ ಉದ್ದಗಲಕ್ಕೂ ಪಸರಿಸುವ ಶಕ್ತಿಯನ್ನು ತುಳುನಾಡಿನ ದೈವ-ದೇವರು ನೀಡಿ ಹರಸಲಿ ಎಂದು ಸದಾ ಆಶಿಸುತ್ತೇವೆ.