ಬಂಟ್ವಾಳ: ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು 2018-19ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ 418 ವಿದ್ಯಾರ್ಥಿಗಳು ಹಾಜರಾಗಿದ್ದು 72 ವಿಶಿಷ್ಠ ಶ್ರೇಣಿಯಲ್ಲಿ, 232 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.




ವಾಣಿಜ್ಯ ವಿಭಾಗದ ರಘನಂದನ್ ಆರ್ ರಾವ್ ಬಿ 573 ಅಂಕ, ಅಶ್ವಿನಿ ಬಿ 572 ಅಂಕ ಮತ್ತು ವರ್ಷ 570 ಅಂಕ, ವಿಜ್ಞಾನ ವಿಭಾಗದ ಶಿವರಾಮ 569 ಅಂಕ ಮತ್ತು ಕಲಾ ವಿಭಾಗದ ಲಿಖಿತ.ಜಿ.ಎನ್ 568 ಅಂಕಗಳನ್ನು ಗಳಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.