ಬಂಟ್ವಾಳ: ಲಾಕ್‌ಡೌನ್‌ನಿಂದ ಜನ ದುಡಿಯಲಾಗದ ಪರಿಸ್ಥಿತಿ, ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಬಗ್ಗೆ ಚಿಂತಿಸುವ ಸಂದಿಗ್ಧ ಪರಿಸ್ಥಿತಿಯನ್ನು ಮನಗಂಡ SKSSF ದೂಮಲಿಕೆ ಶಾಖೆ ತನ್ನ ಶಾಖಾ ವ್ಯಾಪ್ತಿಯ 200 ಕುಟುಂಬಗಳಿಗೆ ತಲಾ 5kg ಯಂತೆ 1000 kg ಅಕ್ಕಿ ಹಾಗೂ ತರಕಾರಿ ಕೀಟ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು *A.M. ಆದಂ ಮುಸ್ಲಿಯಾರ್ ಖತೀಬರು ದೂಮಲಿಕೆ ದುಆದೊಂದಿಗೆ ಉದ್ಘಾಟಿಸಿದರು*
*ಈ ಕಾರ್ಯಕ್ರಮದಲ್ಲಿ ದೂಮಲಿಕೆ ಜಮಾಹತ್ ಅಧ್ಯಕ್ಷರು SKSSF ದ.ಕ.ಜಿಲ್ಲಾ ಸಮಿತಿ ಕೋಶಾಧಿಕಾರಿ H.E. ಹನೀಫ್ ದೂಮಲಿಕೆ, ಶಾಖಾ ಅಧ್ಯಕ್ಷರಾದ ಅಬುಸಾಲಿ N.C.ರೋಡ್,SKSSF ಮಡಂತ್ಯಾರ್ ಕ್ಲಸ್ಚರ್ ಅಧ್ಯಕ್ಷರಾದ ಹಾಶೀಂ ಪೈಝೀ ಪಾಂಡವರಕಲ್ಲು,ವಿಖಾಯ ರಕ್ತದಾನಿ ಬಳಗ ಬೆಳ್ತಂಗಡಿ ವಲಯ ಉಸ್ತುವಾರಿ ಅಬುಬಕ್ಕರ್ ಬಂಗೇರಕಟ್ಟೆ, ಶಾಖಾ ಕಾರ್ಯದರ್ಶಿ ಇಕ್ಬಾಲ್ ದೂಮಲಿಕೆ, ನೆಲ್ಲಿಗುಡ್ಡೆ ಜಮಾಹತ್ ಅಧ್ಯಕ್ಷರಾದ ರಝಕ್ ನೆಲ್ಲಿಗುಡ್ಡೆ ,ಜಿಲ್ಲಾ ಕೌನ್ಸಿಲರ್ ಶೆರೀಫ್ ದೂಮಲಿಕೆ ,ವಲಯ ಕೌನ್ಸಿಲರ್ ಹಂಝ ಬೇಂಗತ್ತೋಡಿ, ಮುಹಲಿಂರಾದ ರಝಕ್ ಮುಸ್ಲಿಯಾರ್ ದೂಮಲಿಕೆ,ಹಾಗೂ SKSSF ದೂಮಲಿಕೆ ವಿಖಾಯ ತಂಡದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು*
ಈ ಪುಣ್ಯ ಕಾರ್ಯಕ್ಕೆ ಸಹಾಕರಿಸಿದ ಸರ್ವರಿಗೂ ಆಲ್ಲಾಹನೂ ಇಹಪರದಲ್ಲೂ ವಿಜಯಗೊಳಿಸಲಿ ಆಮೀನ್….
