Saturday, June 28, 2025

ಸಿದ್ದಕಟ್ಟೆ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನೋಣಯ್ಯ ಶೆಟ್ಟಿಗಾರ್

ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ರಚನೆ ಬಗ್ಗೆ ಸಂಸ್ಥೆಯ ಪ್ರಾಂಶುಪಾಲ ಉದಯಕುಮಾರ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಭಾಕರ ಪ್ರಭು ಉಪಸ್ಥಿಯಲ್ಲಿ ಸಭೆ ಸೇರಿ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು.

 

ಸಭೆಯಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿಗಳ ಸೂಚನೆಗಳಂತೆ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 

ಗೌರವ ಅಧ್ಯಕ್ಷರಾಗಿ 

ನಿತ್ಯಾನಂದ ಪೂಜಾರಿ ಕೆಂತಲೆ.

ಅಧ್ಯಕ್ಷರಾಗಿ –

ನೋಣಯ್ಯ ಶೆಟ್ಟಿಗಾರ್.

ಕಾರ್ಯದರ್ಶಿ:-

ಜಯಂತ ಗೌಡ ಕೊಡಂಗೆ.

ಖಜಾಂಜಿ: ಶ್ರೀನಿವಾಸ ನಾಯ್ಕ (ಉಪನ್ಯಾಸಕರು)

ಉಪಾಧ್ಯಕ್ಷರು:- 

ಯೋಗೀಶ ಪೂಜಾರಿ ಕರ್ಪೆ, ಸಂದೀಪ್ ಶೆಟ್ಟಿ ಪೊಡುಂಬ, ಶರ್ಮಿಳಾ ಭಟ್ ಪೂಂಜಾ, ಭರತ್ ಕುಮಾರ್ ಜೈನ್ ಕನಿಯೂರು, ಸುರೇಶ್ ಶೆಟ್ಟಿ, ಮೈಕಲ್ ಡಿ’ಕೋಸ್ತ, ರವೀಂದ್ರ ನಾಯಕ್ ಕಿನ್ನಾಜೆ, ಚಂದ್ರ ಪೂಜಾರಿ ಕೋರ್ಯಾರು.

ಜತೆ ಕಾರ್ಯದರ್ಶಿಗಳಾಗಿ :- 

ಗೋವರ್ಧನ ಶೆಟ್ಟಿಗಾರ್, ಸದಾಶಿವ ಶೆಟ್ಟಿಕಟ್ಟೆ,

ಸಂಘಟನಾ ಕಾರ್ಯದರ್ಶಿಗಳಾಗಿ – 

ಗುರುಪ್ರಸಾದ್, ನಿತೇಶ್ ಹನ್ನೆರಡುಕವಲು, ನಿಕೇಶ್ ಕುಮಾರ್, ದಿಶಾಂತ್.

ಗೌರವ ಸಲಹೆಗಾರರು:-

ಬಿಂದು ಬಿ ನಾಯರ್, ಡಾ| ಯೋಗೀಶ್ ಕೈರೋಡಿ, ರತ್ನಾಕರ ಶೆಟ್ಟಿ, ಸಂತೋಶ್ ಕುಮಾರ್ ಚೌಟ, ಗುಣಪಾಲ ಶೆಟ್ಟಿ ಕರ್ಪೆ, ದಿನೇಶ್ ಶೆಟ್ಟಿಗಾರ್, ದಿನೇಶ್ ಶೆಣೈ ಕರ್ಪೆ, ದೇವಣ್ಣ ಗೌಡ.

ಕಾರ್ಯಕಾರಿ ಸಮಿತಿ ಸದಸ್ಯರು:-

ಡಾ| ವೀರೇಂದ್ರ ಕುಮಾರ್ ಜೈನ್ ಶ ಸಚಿನ್ ಶೆಟ್ಟಿ, ದೀಪಕ್ ಶೆಟ್ಟಿಗಾರ್, ಪ್ರಸಾದ್ ಅಲಕ್ಕೆ, ಗಣೇಶ್ ಶೆಟ್ಟಿಗಾರ್ , ಗಣೇಶ್ ಪೂಜಾರಿ ದೇವಸ, ಗಣೇಶ್ ಶೆಟ್ಟಿ, ಮನೀಶ್ ಶೆಟ್ಟಿ ಉಪ್ಪಿರ, ಸುಮನ್ ಜೈನ್, ರೂಪಾ ಸಂತೋಶ್ ಶೆಟ್ಟಿ, ಉಷಾಕಿರಣ್ ಮುಡಬಿದ್ರಿ, ದೇವಿಪ್ರಸಾದ್ ಭಟ್, ಶಿವರಾಮ, ಲೋಕಯ ಗಾಡಿಪಲ್ಕೆ, ಗಣೇಶ್ ಸಾಲ್ಯಾನ್ ಹಾಗೂ ಸಂಸ್ಥೆಯ ಎಲ್ಲಾ ಹಳೆ ವಿದ್ಯಾರ್ಥಿಗಳು.

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...