ಬಂಟ್ವಾಳ: ದೇಶದ್ರೋಹಿಗಳ ಕುತಂತ್ರದಿಂದ ವೀರ ಮರಣವನ್ನೊಂದಿದ ವೀರ ಯೋಧರ ಆತ್ಮಕ್ಕೆ ಶಾಂತಿ ದೊರಕಲಿ ಎಂಬ ನಿಟ್ಟಿನಲ್ಲಿ ಫೆ.18ರ ಸೋಮವಾರ ಸಂಜೆ 6.00 ಕ್ಕೆ ಕಲ್ಪನೆಯಲ್ಲಿ ಹಿಂದೂ ಜಾಗರಣ ವೇದಿಕೆ ಶ್ರೀರಾಮ ಘಟಕ ಬೆಂಜನಪದವಿನಲ್ಲಿ ಸತ್ಯಜಿತ್ ಸುರತ್ಕಲ್ ರವರ ನೇತ್ರತ್ವದಲ್ಲಿ ಭಾರತ ಮಾತೆಗೆ ಪುಷ್ಪಾಚ೯ನೆ ಮಾಡಿ ಹಣತೆಯನ್ನು ಬೆಳಗಿಸಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅಪಿ೯ಸಲಾಯಿತು.
