ಬಂಟ್ವಾಳ: ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆ ನಡೆಯಿತು.

ಈ ಸಂದರ್ಭದಲ್ಲಿ ಶರಭೇಶ್ವ ದೇವಸ್ಥಾನದ ಜಿರ್ಣೋದ್ಧರಾದ ಗೌರವ ಅಧ್ಯಕ್ಷರಾದ ಶ್ರೀ ಬಿ ರಮಾನಾಥ ರೈ ಮಾಜಿ ಸಚಿವ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.