ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಭಾರತ ಸ್ಕೌಟ್ ಆಂಡ್ ಗೈಡ್ ಮತ್ತುಯೂತ್ ಅಸೋಸಿಯೇಷನ್ ಸಹಕಾರದೊಂದಿಗೆ ಸದ್ಭಾವನಾ ದಿನಾಚರಣೆಯನ್ನುಆಚರಿಸಲಾಯಿತು.ಕಾರ್‍ಯಕ್ರಮದಲ್ಲಿ ಗೈಡ್ಸ್ ಶಿಕ್ಷಕಿ ಸೇವಂತಿನಿ ಇವರು ಸದ್ಭಾವನಾ ದಿನದ ಬಗ್ಗೆ ತಿಳಿಸಿ, ಪ್ರತಿಜ್ಞಾವಿಧಿ ಕಾರ್‍ಯಕ್ರಮವನ್ನು ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲಾಹಿರಿಯ ಶಿಕ್ಷಕಿ ಶಾಂಭವಿ, ಸ್ಕೌಟ್‌ಆಂಡ್‌ಗೈಡ್ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

