ಬಂಟ್ವಾಳ: ಸೆ 25.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್. ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ದಿ. ಆಸ್ಕರ್ ಫೆರ್ನಾಂಡಿಸ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ದಿ.ಡಾ. ಪ್ರವೀಣ್ ಸೆರಾ ರವರಿಗೆ ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಪುಷ್ಪ ನಮಣ ಸಲ್ಲಿಸಿ ಬಳಿಕ ಸಭೆಯನ್ನು ಉದ್ದೇಶಿಸಿ ನಾನು ಮೊದಲ ಬಾರಿಗೆ ಯುವಕ ಕಾಂಗ್ರೆಸ್ ಅಧ್ಯಕ್ಷನಾಗಿ ನನ್ನ ಜೀವನದ ಪ್ರಥಮ ಹೆಜ್ಜೆಯನ್ನು ನನಿಗೆ ಕೊಟ್ಟದು ಅಸ್ಕರ್ ಫೆರ್ನಾಂಡಿಸ್ ಅಂತ ಹೇಳಲು ತುಂಬಾ ಸಂತೋಷವಾಗುತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೊಸಲಿನ್ ಶೇರ ಮತ್ತು ಡಾ. ರಾಕೇಶ್ ಶೇರ ಭಾಗವಹಿಸಿದರು.



ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ್ ಜೈನ್,ಎಂ ಎಸ್ ಮೊಹಮ್ಮದ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಪಿಯೂಸ್ ಎಲ್ ರೊಡ್ರಿಗಸ್,ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಿಲ್ಮಾ ಮೋರಸ್ ಹಾಗೂ ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ವಿ ಪೂಜಾರಿ,ಪುತ್ತೂರು ಮಾಜಿ ಬ್ಲಾಕ್ ಅಧ್ಯಕ್ಷರಾದ ಹೇಮಾನಾಥ ಶೆಟ್ಟಿ,ಪುರಸಭಾ ಉಪಾಧ್ಯಕ್ಷರಾದ ಜೇಸಿಂತ ಡಿ’ಸೋಜ,ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಅಲ್ಬರ್ಟ್ ಮೆನೇಜಸ್,ಮಾಜಿ ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ , ಮಲ್ಲಿಕಾ ಪಕಳ,ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರ ಹಾಗೂ ಇಬ್ರಾಹಿಂ ನವಾಝ್ ಬಡಕಬೈಲ್,ಪುರಸಭಾ ಸದಸ್ಯರಾದ ಗಂಗಾಧರ್ ಪೂಜಾರಿ,ಅದ್ಭುಲ್ ಲತೀಫ್ ವಗ್ಗ, ವಾಸು ಪೂಜಾರಿ ಕಾಜೇಕಾರು, ಮಹಾಬಲ ಬಂಗೇರ,ಪ್ರಮುಖರಾದ ಸುಧಾಕರ್ ಶೆಣೈ,ಬಾಲಾಜಿ ರಾವ್ , ಸುರೇಶ್ ಶೆಟ್ಟಿ ಕುಕ್ಕಿಪಾಡಿ,ಚಂದ್ರಶೇಖರ್ ಕರ್ಣ, ರಜಿನಿ ಬಾಬು ಕುಲಾಲ್, ಮಲ್ಲಿಕಾ ವಿ ಶೆಟ್ಟಿ,ಜಗದೀಶ್ ಕೊಯಿಲ, ರಾಮ ಚಂಡ್ತಿಮಾರ್, ಕಾಂಚಲಕ್ಷಿ ಪೂಜಾರಿ, ಧನಲಕ್ಷ್ಮೀ ಸಿ ಬಂಗೇರ, ವಾಲರ್ ಬಡ್ಡಕಟ್ಟೆ,ಪಾಣೆಮಂಗಳೂರು ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಉಮೇಶ್ ನಾಯಿಲ,ಪಾಣೆಮಂಗಳೂರು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ಸೋಮಶೇಖರ್ ಗೌಡ,ಮಧುಸೂದನ್ ಶೆಣೈ,ಲೋಲಾಕ್ಷ ಶೆಟ್ಟಿ,ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

