ಬಂಟ್ವಾಳ: ಬಿ.ಮೂಡ ಶಕ್ತಿಕೇಂದ್ರದ ಬೂತ್ ಸಂಖ್ಯೆ 125,126 ಕಾರ್ಯಕರ್ತರ ಸಭೆ ಬಿ.ಸಿ.ರೊಡಿನ ಪಕ್ಷದ ಕಚೇರಿಯಲ್ಲಿ ನಡೆಯಿತು. ಸದಸ್ಯತ್ವಾ ಅಭಿಯಾನದ ಮಾಹಿತಿಯನ್ನು ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ ನೀಡಿದರು.

ಶಕ್ತಿಕೇಂದ್ರ ಸಂಚಾಲಕರಾದ ಪ್ರಕಾಶ್ ಬೆಳ್ಳೂರು, ವಿಸ್ತಾರಕರಾದ ಗುರುದತ್, ಸದಸ್ಯತ್ವಾ ಅಭಿಯಾನದ ಮಾಧ್ಯಮ ಪ್ರಮುಖರಾದ ಪ್ರದೀಪ್ ಕುಮಾರ್ ಅಜ್ಜಿಬೆಟ್ಟು, ಬಂಟ್ವಾಳನಗರ ಶಕ್ತಿಕೇಂದ್ರದ ಅಧ್ಯಕ್ಷರಾದ ಗೋಪಾಲ ಸುವರ್ಣ, ಬಿ.ಮೂಡ ಗ್ರಾಮ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ಗಣೇಶ್‌ದಾಸ್, ಕಿಶೋರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.