ಸಾಮಾಜಿಕ ಕಾರ್ಯ ನಿಮಿತ್ತ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತನ್ನ 42ನೇ ಸೇವಾ ಯೋಜನೆಯಲ್ಲಿ ಬೈಕ್ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿರುವ ಬಂಟ್ವಾಳ ತಾಲೂಕಿನ ನೈನಾಡುವಿನ ಸುಧಾಕರ ಇವರ ಚಿಕಿತ್ಸೆಗೆ 12,000 ರೂಪಾಯಿಯ ಸಹಾಯ ಧನ ನೀಡಿದರು.