ನಿಟ್ಟಡೆ: 2019-20ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿ ಇಲ್ಲಿ ನಡೆಯಿತು. ಕುಂಭಶ್ರೀ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಘುಸಂಗೀತ ಕಿರಿಯ ವಿಭಾಗ ಪ್ರಥಮ ಸ್ಥಾನ ಸ್ಫೂರ್ತಿ 4ನೇ ತರಗತಿ, ಹಿರಿಯ ವಿಭಾಗ ತೃತೀಯ ಸಿಂಚನ ಭಟ್ 7ನೇ ತರಗತಿ, ಕೊಂಕಣಿ ಹಿರಿಯ ವಿಭಾಗ ದ್ವಿತೀಯ ಹರ್ಷೀತಾ ಫೆರ್ನಾಡಿಸ್ 6ನೇ ತರಗತಿ, ಇಂಗ್ಲೀಷ್ ಕಂಠಪಾಠ ಹಿರಿಯ ವಿಭಾಗ ದ್ವಿತೀಯ ಅರ್ಫಲ್ ಸೈಫ್ 7ನೇ ತರಗತಿ, ತುಳು ಕಂಠಪಾಠ ಕಿರಿಯ ವಿಭಾಗ ದ್ವಿತೀಯ, ಪ್ರಜ್ಞಾ 2ನೇ ತರಗತಿ, ಹಿರಿಯ ವಿಭಾಗ ತೃತೀಯ ಸಮೀಕ್ಷಾ 7ನೇ ತರಗತಿ ಸಂಸ್ಕೃತ ಧಾರ್ಮಿಕ ಪಠಣ ಹಿರಿಯ ವಿಭಾಗ ದ್ವಿತೀಯ ಪ್ರಣತಿ.ಪಿ ಹೆಬ್ಬಾರ್, 7ನೇ ತರಗತಿ ಕ್ಲೆ ಮೋಡಲಿಂಗ್ ಹಿರಿಯ ವಿಭಾಗ ದ್ವಿತೀಯ ಸುಧೀಶ್ ಜಿ.ಶೆಟ್ಟಿ 5ನೇತರಗತಿ, ಭಕ್ತಿಗೀತೆ ಕಿರಿಯ ವಿಭಾಗ ದ್ವಿತೀಯ ಪ್ರಿಯಾ 2ನೇ ತರಗತಿ, ಉರ್ದು ಕಂಠಪಾಠ ಹಿರಿಯ ವಿಭಾಗ ತೃತೀಯ ಹಶ್ಮಿಯಾ ಆಯಿಷ 7ನೇ ತರಗತಿ, ತೆಲುಗು ಕಂಠಪಾಠ ಹಿರಿಯ ವಿಭಾಗ ತೃತೀಯ ಸಮುದ್ಯತ 5ನೇ ತರಗತಿ, ಸಾಮೂಹಿಕ ದೇಶಭಕ್ತಿಗೀತೆ ಕಿರಿಯ ವಿಭಾಗ ದ್ವಿತೀಯ. ಸ್ಪೂರ್ತಿ 4ನೇ, ಧನ್ವಿತಾ 2ನೇ, ಪ್ರಜ್ಞಾ 2ನೇ, ಪ್ರೀತಿ 2ನೇ, ಪ್ರಿಯಾ 2ನೇ. ಹಿರಿಯ ವಿಭಾಗ ಪ್ರಥಮ. ಅನನ್ಯ.ಎನ್, ಉಡುಪ 7ನೇ, ಸಿಂಚನ ಭಟ್ 7ನೇ, ಪ್ರಣತಿ ಹೆಬ್ಬಾರ್ 7ನೇ , ಕೆ ಲಿಖಿತ, ತ್ರಿಷ, ವರ್ಷಿತಾ.ಜಾನಪದ ನೃತ್ಯ ಹಿರಿಯ ವಿಭಾಗ ದ್ವಿತೀಯ ಪ್ರಣತಿ.ಪಿ ಹೆಬ್ಬಾರ್ 7ನೇ, ಪೃಥ್ವಿ 7ನೇ, ಸಿಂಚನ 7ನೇ, ಸಮೀಕ್ಷಾ 7ನೇ, ತ್ರಿಷ 7ನೇ, ಕೀರ್ತನಾ 7ನೇತರಗತಿ. ಇವರು ವಿಜೇತರಾಗಿದ್ದಾರೆ. ಹಾಗೂ 15 ಬಹುಮಾನಗಳನ್ನು ಪಡೆದು ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
