ಬಂಟ್ವಾಳ: ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ರತ್ನ ಕುಮಾರ ಚೌಟ ಅವರು ಆಯ್ಕೆಯಾಗಿದ್ದಾರೆ.


ಪ್ರಕಾಶ್ ಆಚಾರ್ಯ ಪೂಂಜ (ಅರ್ಚಕರು),ಜನಾರ್ದನ ನಾಯ್ಕ, ಆಶಾ ಎಸ್.ಶೆಟ್ಟಿ , ಸುಜಾತಾ ಆರ್.ಪಿ, ರಾಜೇಶ್ ಶೆಟ್ಟಿ ಕೊನೆರಬೆಟ್ಟು , ಕೃಷ್ಣಪ್ರಸಾದ್ ಆಚಾರ್ಯ, ಸಂದೇಶ್ ಶೆಟ್ಟಿ ಪೊಡುಂಬ,ವಸಂತ ಪೂಜಾರಿ ಅವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.












