ಬಂಟ್ವಾಳ: ಬಂಟ್ವಾಳದ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಸೇವಯ ವಿಶೇಷ ಹೂವಿನ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ದಂಪತಿಗಳು, ಸಂಸದ ನಳಿನ್ ಕುಮಾರ್ ಕಟೀಲ್, ದೇವಳದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಶೆಣೈ, ಗೋವಿಂದ ಪ್ರಭು, ಪ್ರವೀಣ್ ಕಿಣಿ, ಕ್ಷೇತ್ರ ಅಧ್ಯಕ್ಷ ದೇವದಾಸ್ ಶೆಟ್ಟಿ ,ಹರಿಕೃಷ್ಣ ಬಂಟ್ವಾಳ್, ಉದಯಕುಮಾರ್ ರಾವ್,ಗಣೇಶ್ ರೈ ಮಾಣಿ, ಪುರಸಭಾ ಸದಸ್ಯರಾದ ಶಶಿಕಲಾ , ರೇಖಾ ಪೈ, ದೇವಕಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.