ಕೊರೊನಾ ವೈರಸ್ ನ್ನು ದೂರ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿದ್ದೆ ಬಿಟ್ಟು ಜನರು ಬೀದಿಗೆ ಬರದಂತೆ ತಡೆಯುವ ಕಾರ್ಯ ಮಾಡುತ್ತಿದ್ದು, ಇದೇ ವೇಳೆ ಪೊಲೀಸ್ ಸಿಬಂದಿಯೊಬ್ಬರ ಪುತ್ರಿ ಪುಟಾಣಿ ತನ್ನ ಅಪ್ಪ ಡ್ಯುಟಿಗೆ ಹೋಗಿದ್ದಾರೆ…ನಿಮ್ಮ ರಕ್ಷಣೆಗೆ ಅವರೆಲ್ಲರೂ ದುಡಿಯುತ್ತಿದ್ದು, ಯಾರೂ ಕೂಡಾ ಹೊರಗೆ ಬರಬೇಡಿ ಎಂದು ಮನವಿ ಮಾಡುತ್ತಿದ್ದಾಳೆ….


