Friday, July 11, 2025

ಪೊಳಲಿ ವಾರ್ಷಿಕ ಜಾತ್ರೋತ್ಸವ ಪ್ರಾರಂಭ

ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಕಾಲಾವಧಿ 29 ದಿನಗಳ ಜಾತ್ರೆ ಮಹೋತ್ಸವ ಮಾ.15 ಶುಕ್ರವಾರ ದಿಂದ ಪ್ರಾರಂಭವಾಗಿದೆ. ‌

ಮಾರ್ಚ್ 15 ರಿಂದ ಏಪ್ರಿಲ್ 12ರವರಿಗೆ ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.
ಮಾ.4 ರಿಂದ ಮಾ.13 ರವರೆಗೆ ಬ್ರಹ್ಮಕಲಶೋತ್ಸವ ನಡೆದು ಬಳಿಕ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದೆ.
ಮಾರ್ಚ್ 19ನೇ ಮಂಗಳವಾರ : ಒಂದನೇ ದಂಡಮಾಲೆ
ಮಾರ್ಚ್ 24ನೇ ಆದಿತ್ಯವಾರ: ಎರಡನೇ ದಂಡಮಾಲೆ
ಮಾರ್ಚ್ 29ನೇ ಶುಕ್ರವಾರ: ಮೂರನೇ ದಂಡಮಾಲೆ
ಏಪ್ರಿಲ್ 03ನೇ ಬುಧವಾರ: ನಾಲ್ಕನೇ ದಂಡಮಾಲೆ
ಏಪ್ರಿಲ್ 08ನೇ ಸೋಮವಾರ: ಐದನೇ ದಂಡಮಾಲೆ

ಏಪ್ರಿಲ್ 06 ನೇ ಶನಿವಾರ : ಕೊಡಿ ಚೆಂಡು
ಏಪ್ರಿಲ್ 07ನೇ ಆದಿತ್ಯವಾರ: ಎರಡನೇ ಚೆಂಡು
ಏಪ್ರಿಲ್ 08ನೇ ಸೋಮವಾರ: ಮೂರನೇ ಚೆಂಡು
ಏಪ್ರಿಲ್ 09 ನೇ ಮಂಗಳವಾರ: ನಾಲ್ಕನೇ ಚೆಂಡು
ಏಪ್ರಿಲ್ 10 ನೇ ಬುಧವಾರ: ಕಡೇ ಚೆಂಡು
ಏಪ್ರಿಲ್ 11 ನೇ ಗುರುವಾರ: ಮಹಾರಥೋತ್ಸವ
ಏಪ್ರಿಲ್ 12 ನೇ ಶುಕ್ರವಾರ: ಆರಡ ನಡೆಯಲಿದೆ.

More from the blog

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬಂಟ್ವಾಳ: ಅಪಹರಣ ಮತ್ತು ವಂಚನೆ ಪ್ರಕರಣದ ಆರೋಪಿಯೋರ್ವ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ತಲೆಮರೆಸಿಕೊಂಡಿದ್ದಾತನನ್ನು‌ ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ‌ನಡೆದಿದೆ. ಬಂಟ್ವಾಳ...

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಅಮ್ಟೂರಿನಲ್ಲಿ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....