ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಬಿಮಾನಿಗಳಿಂದ ಹಸಿರುವಾಣಿಹೊರೆಕಾಣಿಕೆಯ ವಿವರ.
ಬೆಳ್ತಿಗೆ ಅಕ್ಕಿ ( ಬಾಲಾಜಿ,ಟೈಗರ್,ಸ್ಟ್ರೋಬರಿ,ಪವನ್ ಬ್ರಾಂಡ್) ತೆಂಗಿನಕಾಯಿ, ಗೋಧಿಕಡಿ, ಉದ್ದಮೆಣಸು, ಗಿಡ್ಡಮೆಣಸು,ತೊಗರಿಬೇಳೆ, ಕಡ್ಲೆಹಿಟ್ಟು, ಮೈದಾ, ಕೊತ್ತಂಬರಿ, ಸಾಸಿವೆ, ಸಕ್ಕರೆ, ಕಡ್ಲೆಬೆಳೆ, ಉದ್ದಿನಬೇಳೆ, ಹೆಸರುಬೇಳೆ, ಬೆಲ್ಲ,ತೆಂಗಿನ ಎಣ್ಣೆ, ಎಳ್ಳೆಣ್ಣೆ, ತುಪ್ಪ, ಜೇಣು, ತುಪ್ಪ, ಹುಳಿ, ರುಚಿಗೋಲ್ಡ್, ಸನ್ಪ್ಲವರ್, ಎಣ್ಣೆ, ಹೆಸರು.ಬಾಂಬೆ ಸಜ್ಜಿಗೆ, ಉಪ್ಪು, ಕಣ್ವಸಜ್ಜಿಗೆ, ಅವಲಕ್ಕಿ, ಪೊದ್ದೋಳು, ಬಟಾಣಿ,ಬಿಳಿಕಡ್ಲೆ, ಹುರುಳಿ, ಕಪ್ಪುಎಳ್ಳು, ಸೀಯಾಳ,ಹಿಂಗಾರ, ಕಬ್ಬು, ಫಲವಸ್ತು,ಬಾಳೆಹಣ್ಣು, ಅಡಿಕೆ,ಬಾಳೆಎಲೆ, ವೀಳ್ಯದೆಳೆ,
ನೀರುಳ್ಳಿ ಬೆಳ್ಳುಳ್ಳಿ ಕಾಲಿಪ್ಲವರ್, ಸೋರೆಕಾಯಿ, ಬಸಲೆ ಹೊರತುಪಡಿಸಿ. ಎಲ್ಲಾ ತರಕಾರಿಗಳನ್ನು ನೀಡಬಹುದಾಗಿದೆ.
ಸ್ಟೀಲಿನ ಪಾತ್ರೆಗಳು:
ಸ್ಟೀಲ್ ಬಾಲ್ದಿ , ಸ್ಟೀಲ್ ಸೌಟ್, ಸ್ಟೀಲ್ ಕಡಾಯಿ, ಸ್ಟೀಲ್ ಹುಟ್ಟು (ಅನ್ನಬಡಿಸುವ ಸೌಟ್) ಸ್ಟಿಲ್ ಜೊಡು(ಕೌಳಿಗೆ) ಸ್ಟೀಲ್ ಲೋಟಗಳು, ಸ್ಟೀಲ್ ಪ್ಲೇಲ್ಗಳು ಇತರ ಅಡುಗೆಗೆ ಉಪಯುಕ್ತವಾಗುವ ದೊಡ್ಡ ಪಾತ್ರೆಗಳನ್ನು ನೀಡಬಹುದಾಗಿದೆ.