ಧರ್ಮಸ್ಥಳ: ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೆನ್ಸಿಲ್ ಬಾಕ್ಸ್ ಚಲನಚಿತ್ರ ಬಿಡುಗಡೆಗೊಳಿಸಿದರು.

ಚಲನಚಿತ್ರ ನಿರ್ಮಾಪಕ ದಯಾನಂದರೈ, ನಿರ್ದೇಶಕ ರಜಾಕ್ ಪುತ್ತೂರು, ನಟಿ ದೀಕ್ಷಾರೈ, ಗಾಯಕಿ ಕ್ಷಿತಿ ಕೆ. ರೈ ಹಾಗೂ ನಟರಾದ ರಮೇಶ್ ಕುಕ್ಕುವಳ್ಳಿ, ಜಯಕೀರ್ತಿ, ಚುಮನ್ ಮಣಿಕಂಠ, ಅರುಣಕುಮಾರ್ ಉಪಸ್ಥಿತರಿದ್ದರು.
ವಿಜಯಕುಮಾರ್ ಅಳದಂಗಡಿ, ಧನಂಜಯ ಆಚಾರ್ಯ, ಕಿರಣ್ ಶೆಟ್ಟಿ ಬೆಳ್ತಂಗಡಿ, ಪ್ರೇಮರಾಜ್ ಮತ್ತು ಪ್ರದೀಪ್ ಪಾಣಾಜೆ ಸಹಕರಿಸಿದರು.