ಬಂಟ್ವಾಳ: ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನ ಮಡಂತ್ಯಾರು ಶ್ರೀ ಮನ್ಮಹಾರಂಗ ಪೂಜಾ ಮಹೋತ್ಸವವು
ಶ್ರೀ ಪಾರೆಂಕಿ ಮಹಿಷಮರ್ದಿನಿ ಅಮ್ಮನವರ ದಿವ್ಯ ಸನ್ನಿದಿಯಲ್ಲಿ ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ
ಮಾ.21ನೇ ಗುರುವಾರ ರಾತ್ರಿ 7-00ರಿಂದ ವಿಜೃಂಭಣೆಯಿಂದ ನಡೆಯಲಿದೆ.
ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನೆನಪಿಗಾಗಿ ನಡೆಸಲಾಗುವ ಈ ಮಹಾ ಸೇವೆಯೆಲ್ಲಿ ಭಾಗವಹಿಸಿ, ಶ್ರೀ ದೇವಿಯ ಮಹಾ ಪ್ರಸಾದ ಸ್ವೀಕರಿಸಿ , ಕೃತಾರ್ಥರಾಗಬೇಕಾಗಿ ಆಡಳಿತ ಮೊಕ್ತೇಸರರಾದ ಬಿ. ರಾಜಶೇಖರ ಶೆಟ್ಟಿ ಬಂಡಾರಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
