ಬಂಟ್ವಾಳ: ವಿವಿದ್ ಸಿನಿ ಕ್ರಿಯೇಷನ್ ಅರ್ಪಿಸುವ, ಚರಣ್ ಕರ್ಕೇರ ಮತ್ತು ಸಾಗರ್ ನಿರ್ದೇಶಿ ಸಿರುವ ತುಳು ಕಿರು ಚಲನಚಿತ್ರ “ಪಜ್ಜೆ ” ಮಾ| 27ಶನಿವಾರ (ಇಂದು) ವಿವಿದ್ ಸಿನಿ ಕ್ರಿಯೇಷನ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ.


ಕಳ್ಳತನದ ಮಾಡಿ ಸಿಕ್ಕಿಬಿದ್ದ ಘಟನೆ ಮತ್ತು ಅದರ ಆಳವಾದ ಪ್ರಭಾವವನ್ನು ಈ ಕಥೆಯಲ್ಲಿ ಚಿತ್ರಿಸಲಾಗಿದೆ. ವಿವಿದ್ ಸಿನಿ ಕ್ರಯೇಷನ್ ಅವರ ಮೊದಲ ಚೊಚ್ಚಲ ಕಿರುಚಿತ್ರ. ಅನುಭವಿ ಹೊಸ ಮುಖಗಳ ಪರಿಚಯ ಈ ಸಿನಿ ಕ್ರಯೇಷನ್ ಮೂಲಕ ಹೊರಹೊಮ್ಮಿದೆ.
ಸಾಗರ್ ಭಂಡಾರಿ ಈ ಚಿತ್ರದ ಸಂಪೂರ್ಣ ವಿಡಿಯೋಗ್ರಾಫಿ ಮತ್ತು ಎಡಿಟಿಂಗ್ ಕೆಲಸ ಉತ್ತಮವಾಗಿ ಮೂಡಿಬಂದಿದೆ. ಅಶ್ವಿನ್ ಆಚಾರ್ಯ ಅವರ ಕಥೆ, ಸುಭಾಷ್ ಅವರ ಸಂಗೀತ ಜೊತೆ ಅಭಿಷೇಕ್ ಶೆಟ್ಟಿ, ಪ್ರದೀಪ್ ಭಂಡಾರಿ, ಸಂದೇಶ್ ನಟಿಸಿದ್ದಾರೆ.












