ವಿಟ್ಲ: ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ಮಕ್ಕಳಿಗೆ ಬತ್ತದ ನಾಟಿ ಕ್ಷೇತ್ರದ ಬತ್ತದ ಗದ್ದೆ ಬನಾರಿಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರ ಉಪಸ್ಥಿತಿಯಲ್ಲಿ ಜರಗಿತು. ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ದೈಹಿಕ ಶಿಕ್ಷಕ ಉದಯ್ ಕುಮಾರ್ ರೈ, ಶಿಕ್ಷಕ ಶಶಿಧರ್ ಪಿ, ವಿಜ್ಞಾನ ಶಿಕ್ಷಕಿಯರಾದ ಅನಿತಾ, ಸವಿತಾ, ಸುರೇಶ್ ಕೃಷಿ ಚಟುವಟಿಕೆಯ ಬಗ್ಗೆ ತಿಳಿಸಿ ಕೊಟ್ಟರು.
