ಕೈಕಂಬ: ಕರಿಯಂಗಳ ಗ್ರಾಮದ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ರಾಮಚಂದ್ರ ತುಂಗ ಇವರ ನೇತೃತ್ವದಲ್ಲಿ ಎ.28ರಂದು ನಡೆಯಿತು.

ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ , ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ತಾ. ಪಂ. ಸದಸ್ಯ ಯಶವಂತ ಪೂಜಾರಿ ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ಗುತ್ತು ದಯಾನಂದ ಶೆಟ್ಟಿ, ಯೋಗೇಂದ್ರ ಸುವರ್ಣ, ವಸಂತಪೂಜಾರಿ, ಲೋಕೇಶ್ ನಡುಮನೆ, ಪ್ರೇಮ್ ಕರಿಯಂಗಳ, ರೂಪೇಶ್ ಅಚಾರಿದೋಟ, ದಿನೇಶ್ ದೋಟ, ಪ್ರಸಾಂತ್ ರಾಮ ಅಬೆಟ್ಟು ಮತ್ತು ಗುತ್ತಿನವರು ವ್ಯಾಘ್ರಚಾಮುಂಡಿ ಸೇವಾಸಮಿತಿ ಸದಸ್ಯರು ಉಪಸ್ಥಿತರಿದ್ದರು.