ಬಂಟ್ವಾಳ: ಬಚ್ಚಲು ಕೋಣೆಗೆ ಹೋದವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಲ್ಲಿ ದೂರು ದಾಖಲಾಗಿದೆ
ಪಂಜಿಕಲ್ಲು ಗ್ರಾಮದ ಎನಿಲಕೋಡಿ ನಿವಾಸಿ ಗೀತಾ ಅವರ ಪುತ್ರಿ ನಿಖಿತಾ( 20) ನಾಪತ್ತೆಯಾದವಳು.
ಬಿಸಿರೋಡಿನ ಎಂ.ಐ.ಟಿ.ಇ.ಕಂಪ್ಯೂಟರ್ ತರಬೇತಿ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿದ್ದಳು.
ಅವಳು ಫೆ. 29 ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದಳು.
ಮಧ್ಯಾಹ್ನ ವೇಳೆವ ಮನೆಯಲ್ಲಿ ಬಚ್ಚಲು ಕೋಣೆಗೆ ಹೋದವಳು ಅಲ್ಲಿಂದ ನಾಪತ್ತೆಯಾಗಿದ್ದಳೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.














