ಬಂಟ್ವಾಳ: ಇಂದು ರಾತ್ರಿ 12 ನಂತರ ಮುಂದಿನ 21 ದಿನಗಳ ಕಾಲ ಮನೆಯಲ್ಲಿರಿ ಎಂದು ಮೋದಿ ಆದೇಶ.
ಇಡೀ
ರಾಷ್ಟವನ್ನು ಲಾಕ್ ಡೌನ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ.
ಮನೆಯಿಂದ ಯಾರು ಹೊರಬಾರದಂತೆ ಅವರು ತಿಳಿಸಿದ್ದಾರೆ.
ಕರ್ಪ್ಯೂ ಗಿಂತಲೂ ಒಂದು ಹೆಜ್ಜೆ ಮುಂದೆ ಎಂದು ಅವರು ಹೇಳಿದ್ದಾರೆ.


15 ಸಾವಿರ ಕೋಟಿ ರೂ ಕೊರೊನೊ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ನರೇಂದ್ರಮೋದಿ .
ರಾಷ್ಟ್ರದ ಪ್ರತಿ ರಾಜ್ಯ, ಜಿಲ್ಲೆ, ತಾಲೂಕು ಗ್ರಾಮ ಮತ್ತು ಹಳ್ಳಿಯೂ ಲಾಕ್ ಡೌನ್ ಮಾಡಲು ಅದೇಶ.












