ಬೆಳ್ತಂಗಡಿ: ಬಡಕೋಡಿ ಗ್ರಾಮದ ಹೇಡಿಮೆ, ದಂಡಿಯೊಟ್ಟು, ನಡ್ತಿಕಲ್ ನಲ್ಲಿ ಅಳವಡಿಸಿದ ಹೈ ಮಾಸ್ಟ್ ದೀಪವನ್ನು ಉದ್ಘಾಟನೆ ಮಾಡಲಾಯಿತು.

ಶಾಸಕ ಹರೀಶ್ ಪೂಂಜಾ ಹಾಗು ಗಣ್ಯರ ಊರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.