Sunday, January 25, 2026

ಲಾಕ್ ಡೌನ್ ಅವಧಿಯಲ್ಲಿ‌ ನಿಮ್ಮ ನೆರವಿಗಿದೆ ಬಂಟ್ವಾಳ ಶಾಸಕರ ಕಛೇರಿ” ತುರ್ತು ಸಂದರ್ಭದಲ್ಲಿ ಅಗತ್ಯ‌ ನೆರವಿಗೆ ಕರೆ ಮಾಡಿ

Nana

ಬಂಟ್ವಾಳ: ಕೊರೊನೊ ವೈರಸ್ ಭೀತಿಯಿಂದ ಸರ್ಕಾರ ರಾಜ್ಯವ್ಯಾಪಿ ಲಾಕ್ ಡೌನ್ ಘೋಷಿಸಿದ್ದರೆ, ಬಂಟ್ವಾಳ ಕ್ಷೇತ್ರದಾದ್ಯಂತ ನೆರವು ನೀಡುವ ಸಲುವಾಗಿ ಗ್ರಾಮಮಟ್ಟದಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜನಸಾಮಾನ್ಯರ ಅತೀ ತುರ್ತಾದ ಆಹಾರ, ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ರಚಿಸಲಾದ ಈ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಶಾಸಕರ ಕಚೇರಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಈ ತಂಡಗಳು ಕಾರ್ಯಾಚರಿಸಲಿದೆ ಶಾಸಕ ರಾಜೇಶ್ ನಾಯ್ಕ್ ಕಚೇರಿ ಪ್ರಕಟಣೆ ತಿಳಿಸಿದೆ.
ಅತೀ ಅಗತ್ಯದ ಸಂದರ್ಭದಲ್ಲಿ ಗ್ರಾಮಮಟ್ಟದಲ್ಲಿ ತುರ್ತು ಸ್ಪಂದನೆಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ‌ ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ‌ ತಿಳಿಸಿದ್ದಾರೆ.

*ಶಾಸಕರ ಕಚೇರಿ 08255298613*
ದೇವಪ್ಪ ಪೂಜಾರಿ ಬಡಗಬೆಳ್ಳೂರು – 9945428865
ರಾಮ್ ದಾಸ್ ಬಂಟ್ವಾಳ್ – 9341127374
ದೇವದಾಸ್ ಶೆಟ್ಟಿ ಬಂಟ್ವಾಳ – 94492110250
ರವೀಶ್ ಶೆಟ್ಟಿ ವಿಟ್ಲಪಡ್ನೂರು – 9741969826
ಡೊಂಬಯ ಅರಳ – 9964319197
ಪ್ರಣಾಮ್ ರಾಜ್ ಬೀಸಿರೋಡ್ – 9071513655
ಸೀತಾರಾಮ ಪೂಜಾರಿ ಅಮ್ಟಾಡಿ – 9482135463
ವಜ್ರನಾಥ ಕಲ್ಲಡ್ಕ -9449106906
ಗಣೇಶ್ ರೈ ಮಾಣಿ – 9449593284
ವೆಂಕಟೇಶ್ ನಾವಡ ಪೊಳಲಿ – 9743290449
ಪುರುಷೋತ್ತಮ್ ಶೆಟ್ಟಿ ವಾಮದಪದವು – 9448997577
ಸುರೇಶ್ ಕೋಟ್ಯಾನ್ ನರಿಕೊಂಬು – 8151004669
ರೋನಲ್ಡ್ ಡಿ’ಸೋಜ ಅಮ್ಟಾಡಿ – 9448253261
ಪ್ರದೀಪ್ ಅಜ್ಜಿಬೆಟ್ಟು ಬೀಸಿರೋಡ್ – 8971683256
ಯಶೋಧರ್ ಕರ್ಬೆಟ್ಟು ಶಂಭೂರು – 9036781725
ಅಶ್ವಥ್ ರಾವ್ – 9686232379
ಚಿದಾನಂದ ರೈ ಉಳಿ – 9972989129
ಸುದರ್ಶನ್ ಬಜ ಸರಪಾಡಿ – 9164476789
ಸಂತೋಷ್ ರಾಯಿ – 9964727206
ಪ್ರಭಾಕರ್ ಪ್ರಭು ಸಿದ್ದಕಟ್ಟೆ – 9449167213
ಉಮೇಶ್ ಗೌಡ ಸಿದ್ದಕಟ್ಟೆ- 9611453226
ಅಶ್ವಿತ್ ಅಜ್ಜಿಬೆಟ್ಟು – 8197481971
ಪ್ರಕಾಶ್ ಅಂಚನ್ ಪಂಜಿಕಲ್ಲು – 9886543840
ನಾಗೇಶ್ ಶೆಟ್ಟಿ ಬೊಂಡಲ – 9480582541
ಉಮೇಶ ಅರಳ 8970585605
ರಮಾನಾಥ ಪೈ 8970534404
ಸುರೇಶ್ ಕುಲಾಲ್ 9880630882
ಪ್ರಕಾಶ್ ಬೆಳ್ಳೂರು 8970814134
ಸೀತಾರಾಮ ಸಜಿಪ – 9980882110
ಬಾಲಕೃಷ್ಣ ಸೆರ್ಕಳ – 9449773777

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...