ಬಂಟ್ವಾಳ: ಬಿ. ಮೂಡ ಮಯ್ಯರಬೈಲು ಕರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 3 ರಂದು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೋಲ ಬಲಿ ಉತ್ಸವ ನಡೆಯಲಿದೆ.

ಅದೇ ದಿನ ರಾತ್ರಿ 8.30 ಕ್ಕೆ ಅನ್ನದಾನ ನಡೆಯಲಿದೆ. ಮಾರ್ಚ್ 5 ರಂದು ರಾತ್ರಿ 7 ಗಂಟೆಗೆ ದೈವಕ್ಕೆ ಆಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.