ಬಂಟ್ವಾಳ: ಕೊರೊನಾ ಹತೋಟಿಗೆ ಸರಕಾರ ವಿಧಿಸಿದ ನಿಯಮಗಳಿಗನುಸಾರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ರವರ ಕಛೇರಿಯ ಸಹಾಯವಾಣಿ ಸಂದೇಶ ದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ವೃತ್ತಿಯಲ್ಲಿ ಟೈಲರ್ ಆಗಿರುವ ಬಿ.ಜೆ.ಪಿ.ಕಾರ್ಯಕರ್ತ ಸುನೀಲ್ ಶೆಟ್ಟಿಗಾರ್ ಎಂಬವರು ತನ್ನ ಸಂಗಡಿಗರಾದ ದಿವಾಕರ ಶೆಟ್ಟಿಗಾರ್, ಚೆನ್ನಕೇಶವ ಶೆಟ್ಟಿಗಾರ್,,ರಮೇಶ್ ಶೆಟ್ಟಿಗಾರ್, ಜಾರಪ್ಪ ಶೆಟ್ಟಿಗಾರ್, ಗಂಗಾಧರ ಶೆಟ್ಟಿಗಾರ್, ಮಂಜುಳಾ, ಸುಗುಣ,ರೇಣುಕಾ,ಶಶಿಕಲಾ. ಇವರೆಲ್ಲಾರ ಸಹಕಾರದಿಂದ ಮನೆಯಲ್ಲಿ ಕುಳಿತು ಕೊಂಡು
ಮಾಸ್ಕ್ ಹೋಲಿಸಿ ಜನ ಸಾಮಾನ್ಯ ರಿಗೆ ಉಚಿತವಾಗಿ ವಿತರಿಸಿದ್ದಾರೆ.














