ಬಂಟ್ವಾಳ: ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮಣಿಹಳ್ಳ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು, ಮಣಿಹಳ್ಳ ಇವರ ಸಹಭಾಗಿತ್ವದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಎಲ್ಲರ ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ದಿಗಾಗಿ ಸಾಮೂಹಿಕವಾಗಿ ಸತತ 7ನೇ ವರ್ಷದ ಸಹಸ್ರ ಎಳ್ಳು ಗಂಟು ದೀಪೋತ್ಸವ ಮಣಿಹಳ್ಳ ಪಣೆಕಲಪಡ್ಪು ಮೈದಾನದಲ್ಲಿ ಜ.19 ರ ಶನಿವಾರದಂದು ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

