ಮಾಣಿ:ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ
ಮಾಣಿ ಗ್ರಾಮದ ಕಾಪಿಕಾಡು, ವಿಠಲಕೋಡಿ, ಬಾನೊಟ್ಟು ವ್ಯಾಪ್ತಿಯ ಸುಮಾರು 20 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಸಾಮಾನುಗಳನ್ನು ಜನನಿ ಫ್ರೆಂಡ್ಸ್ ಕಾಪಿಕಾಡು ಮಾಣಿ ಇದರ ವತಿಯಿಂದ ವಿತರಣೆ ಮಾಡಿದರು.




ಕೇವಲ 8 ಜನರ ಈ ತಂಡ ವೈಯಕ್ತಿಕ ನೆಲೆಯಲ್ಲಿ ಈ ಗ್ರಾಮದಲ್ಲಿ ಬಡವರನ್ನು ಗುರುತಿಸಿ ಅವರ ನಿತ್ಯಪಯೋಗದ ವಸ್ತುಗಳನ್ನು ಮನೆಮನಗೆ ನೀಡಿದರು.

