ಬಂಟ್ವಾಳ: ಮಂಗಳೂರಿನಲ್ಲಿ ಮೊದಲ ಕೊರೋನಾ ಸೋಂಕು ಪತ್ತೆ. ಮಾ.19 ರಂದು ದುಬೈ ನಿಂದ ಬಂದಿದ್ದ ಈತ ಮೂಲತಃ ಭಟ್ಕಳ ನಿವಾಸಿ ಎಂದು ತಿಳಿದು ಬಂದಿದೆ. 22 ವರ್ಷದ ಯುವಕಗೆ ಕೊರೊನ ಸೋಂಕು ಪತ್ತೆ ಎಂದು ದ. ಕ. ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.ಕರ್ನಾಟಕದಲ್ಲಿ ಕೊರೊನ ಸೋಂಕು 22ಕ್ಕೆ ಏರಿಕೆ.