ವಿಟ್ಲ : ಸೋಮವಾರ ನಸುಕಿನ ವೇಳೆ ಸುರಿದ ಬಿರುಗಾಳಿ ಮಳೆಗೆ ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಇಬ್ರಾಹಿಂ ಹಾಜಿಯವರ ಮನೆ ಮತ್ತು ತೋಟಕ್ಕೆ ಅಪಾರ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.