ಬಂಟ್ವಾಳ: ಬಿಸಿಲ ನಡುವೆಯೇ ಬಿ.ಸಿ.ರೋಡಿನಲ್ಲಿ ಸುರಿಯಿತು ಧಾರಕಾರ ಮಳೆ.

ಸಂಜೆ ಸುಮಾರು 4.30 ರ ವೇಳೆ ಆರಂಭವಾದ ಮಳೆ ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ಒಂದೇ ಸಮನೆ ಸುರಿಯಿತು.
ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ಇತ್ತಾದರೂ ಬಿಸಿಲು ಮಳೆ ಬಿತ್ತು.
ಬಿಸಿಲಿನ ತಾಪಮಾನದಲ್ಲಿ ಯೇ ಮಳೆ ಸುರಿಯಿತು.
ಏಕಾಏಕಿ ಮಳೆ ಸುರಿದ ಪರಿಣಾಮ ಶಾಲಾ ಮಕ್ಕಳು ಹಾಗೂ ಒದ್ದೆಯಾದ ಘಟನೆಯೂ ನಡೆಯಿತು.
