ಮಡಂತ್ಯಾರು: ಮಡಂತ್ಯಾರಿನ ಉದ್ಯಮಿ “ಶ್ರೀ ದೇವಿ ಟ್ರೇಡರ್ಸ್”ನ ಮಾಲಕ ವಿಠಲ ಶೆಟ್ಟಿ ಮೂಡಾಯೂರು ಇವರು ಇಂದು ಸುಮಾರು 50 ಸಾವಿರ ರೂಪಾಯಿಗಳ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಮಡಂತ್ಯಾರು ಪಂಚಾಯತ್ ವ್ಯಾಪ್ತಿಯ ಬಡವರಿಗೆ ಹಂಚಿದರು.