Wednesday, June 25, 2025

ಕುಲಾಲ ಸೇವಾ ಸಂಘ(ರಿ) ಮಾಣಿ ಇದರ ನೂತನ‌ ಅಧ್ಯಕ್ಷರಾಗಿ ಬೋಜನಾರಾಯಣ ಕುಲಾಲ್

ಬಂಟ್ವಾಳ: ಕುಲಾಲ ಸೇವಾ ಸಂಘ( ರಿ) ಮಾಣಿ ಇದರ ನೂತನ‌ ಅಧ್ಯಕ್ಷರಾಗಿ ಬೋಜನಾರಾಯಣ ಕುಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ರಾಮಚಂದ್ರ ಮಾಸ್ತರ್ ಅವರ ಅಧ್ಯಕ್ಷ ತೆಯಲ್ಲಿ ಮಾಣಿ ಕುಲಾಲ ಸಂಘ ದ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಈ ಆಯ್ಕೆ ನಡೆಯಿತು.


ಗೌರವಾಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್, ಗೌರವ ಕಾರ್ಯದರ್ಶಿಯಾಗಿ ನಾರಾಯಣ ಕುಲಾಲ್, ಪ್ರಧಾನ ಕಾರ್ಯದರ್ಶಿ ಯಾಗಿ ಪದ್ಮ ನಾಭ ಕುಲಾಲ್ ಕೊಮ್ಮಕೊಡಿ, ಜತೆ ಕಾರ್ಯದರ್ಶಿ ಯಾಗಿ ಪ್ರಸಾದ್ ಮಾಣಿ, ಕೋಶಾಧಿಕಾರಿ ಯಾಗಿ ಸದಾಶಿವ ಟೈಲರ್ ಮಾಣಿ, ಉಪಾಧ್ಯಕ್ಷ ರಾಗಿ ಮೋಹನ್ ಕಜೆ, ಉಮೇಶ್ ಬರಿಮಾರು, ಸಲಹೆಗಾರರಾಗಿ ಕಿಶೋರ್ ಪೆರಾಜೆ, ಪ್ರವೀಣ್ ಕುಲಾಲ್ ಪೆರ್ನೆ, ಸಂಘಟನಾ ಕಾರ್ಯದರ್ಶಿಯಾಗಿ ಯತಿರಾಜ್ ಪೆರಾಜೆ, ತಾರನಾಥ್ ಕಲ್ಲಕರ್ಪೆ,ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಶಂಭುಗ , ಹರೀಶ್ ಕರಿಮಜಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಅಂಗರಾಜೆ, ಪ್ರಕಾಶ್ ಕಡೇ ಶಿವಾಲಯ, ಲೆಕ್ಕ ಪತ್ರ ವಿಮರ್ಶಕ ರಾಗಿ ಗೋಪಾಲಕೃಷ್ಣ ಮಾಸ್ತರ್, ಹಾಗೂ ಕಾರ್ಯಕಾರಿ ಸದಸ್ಯ ರಾಗಿ ಗುರುವಪ್ಪ ಕುಲಾಲ್ ಗಾಣದಕೊಟ್ಯ, ಹರೀಶ್ ಕುಲಾಲ್ ಅಂಗರಾಜೆ, ಪುರುಷೋತ್ತಮ ಸಾದಿಕುಕ್ಕು, ಅರುಣ್ ಕೆ ಕರಿಮಜಲು, ಸುರೇಶ್ ಕುಲಾಲ್ ಕಲ್ಲಕರ್ಪೆ, ನಾಗೇಶ್ ಕುಲಾಲ್ ಮಾಣಿ, ಚಿದಾನಂದ ಬರಿಮಾರು, ಯಶೋಧರ ಪೆರ್ನೆ, ಚಂದ್ರೋದಯ ಗಾಣವಿಲೋಲ ಅವರು ಆಯ್ಕೆಯಾಗಿದ್ದಾರೆ.

More from the blog

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...