ನಿಟ್ಟಡೆ: ಕುಂಭಶ್ರೀ ಆಂಗ್ಲಮಾದ್ಯಮ ಶಾಲೆ/ಕಾಲೇಜು ಇಲ್ಲಿನ 3ನೇ ತರಗತಿಯ ಮತ್ತು 2ನೇ ತರಗತಿಯ ವಿರ್ದ್ಯಾಗಳಾದ ನಂದಿತ ಮತ್ತು ವಿಕ್ರಮ್ ಇವರ ಪೋಷಕರು ವಿದ್ಯಾಸಂಸ್ಥೆಗೆ ಫ್ಯಾನ್ ನೀಡಿರುತ್ತಾರೆ. ಈ ಪ್ರೀತಿಯ ಕೊಡುಗೆಯನ್ನು ವಿದ್ಯಾರ್ಥಿಯ ಹೆತ್ತವರಾದ ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ಉಪ ಮುಖ್ಯೋಪಾಧ್ಯಯಿನಿ ಅಪರ್ಣ ಲಿಂಗಪ್ಪ ಗೌಡ ಇವರು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಯಿನಿ ಮತ್ತು ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯಿನಿಯವರು ಉಪಸ್ಥಿತರಿದ್ದರು.

