ವಿಟ್ಲ: ಕೇಪು ಖಂಡಿಗ ಶಿವ ಕ್ಷೇತ್ರದಲ್ಲಿ ನಿರ್‍ಮಾಣಗೊಂಡಿರುವ ಶಿಲಾಮಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಆಡಳಿತ ಧರ್ಮದರ್ಶಿ ರವೀಶ್ ಕೆ.ಎನ್. ಅವರಿಂದ ಉಗ್ರಾಣ ಮುಹೂರ್ತ ನೆರವೇರಿತು.