ಎಲ್ಲರನು ಕರುಣೆಯಲಿ
ತೆಕ್ಕೆಗರೆದು ಉಕ್ಕಿಸಿದಿರಿ
ಒಲವ ಕಾರಂಜಿ!
ನಡೆದಾಡಿದ ಜಾಗೆಯಲಲ್ಲ
ಜಗದ ತುಂಬ ಮಮತೆಯ
ಹರಡಿದ ನೀವೇ ಅಪರಂಜಿ!!

#ನೀ.ಶ್ರೀಶೈಲ
ಎಲ್ಲರನು ಕರುಣೆಯಲಿ
ತೆಕ್ಕೆಗರೆದು ಉಕ್ಕಿಸಿದಿರಿ
ಒಲವ ಕಾರಂಜಿ!
ನಡೆದಾಡಿದ ಜಾಗೆಯಲಲ್ಲ
ಜಗದ ತುಂಬ ಮಮತೆಯ
ಹರಡಿದ ನೀವೇ ಅಪರಂಜಿ!!
#ನೀ.ಶ್ರೀಶೈಲ