ಬಿಳಿ ಕಾಗದಗಳು ಸೇರಿದಾಗ
ಅದರಲ್ಲಿ ಅಕ್ಷರಗಳು ಮೂಡಿದಾಗ
ನಾನೊಂದು ಪೆನ್ನು ಹಿಡಿದಾಗ
ಸ್ಪೂರ್ತಿದಾಯಕ ಬರವಣಿಗೆ
ಏನೆಂದು ಬರೆಯಲಿ ನಾ
ಯೋಚಿಸಿ ಬರೆಯಲೇ ನಾ
ಚಿಂತನೆಯ ಅಡಕವಾಗಿರುವುದೇ
ಸ್ಪೂತಿ೯ದಾಯಕ ಬರವಣಿಗೆ
ಮೊದಲ ಸಲ ತಪ್ಪನ್ನು ತಿದ್ದುವೆ
ಅಕ್ಷರಗಳಿಗೆ ಮೆರುಗು ಹಾಕುವೆ
ಈ ಪೆನ್ನು ನನ್ನ ಕವನಕ್ಕೆ
ಸ್ಪೂರ್ತಿದಾಯಕ ಬರವಣಿಗೆ


ನಿಕಿತಾ.ಕೆ