ನಾನು ನಮ್ಮ ದೇಶವನ್ನು ಕಾಯುವೆ ಯಾಕೆಂದರೆ ನಾನು ಚೌಕಿದಾರ.

ನಾನು ಕಂಡಂತೆ ಕಳ್ಳರೆಲ್ಲರೂ ನನ್ನನ್ನು ನೋಡಿ ಹೆದರುವರು ಯಾಕೆಂದರೆ ನಾನು ಚೌಕಿದಾರ.
ಒಂದು ದಿನದಲ್ಲಿ ನಾನು ಮೂರು, ನಾಲ್ಕು ಗಂಟೆ ಮಲಗುವೆ ಯಾಕೆಂದರೆ ನಾನು ಚೌಕಿದಾರ.
ನಮ್ಮ ಸೈನಿಕರು ಯುದ್ಧ ಮಾಡುತ್ತಿರುವಾಗ ನಾನು ಮಲಗಲ್ಲ ಯಾಕೆಂದರೆ ನಾನು ಚೌಕಿದಾರ.
ನಮ್ಮ ದೇಶದ ವಿಜ್ಞಾನಿಗಳು ಸಂಶೋಧನೆ ಮಾಡಿ ಪ್ರಯೋಗಿಸುವಾಗ ನಾನು ಮಲಗಲ್ಲ ಯಾಕೆಂದರೆ ನಾನು ಚೌಕಿದಾರ.
ನಾನು ಒಂದು ದಿವಸ ನಿದ್ದೆ ಮಾಡಿಲ್ಲ ಎಂದರೆ ನಮ್ಮ ದೇಶ ಏನು ಮಾಡುತ್ತಿದ್ದೆ ಎಂದು ಅರ್ಥ ಯಾಕೆಂದರೆ ನಾನು ಚೌಕಿದಾರ.
ನಾನು ಕೆಲವು ನಿರ್ಧಾರವನ್ನು ಮಧ್ಯರಾತ್ರಿಯಲ್ಲಿ ತೆಗೆದುಕೊಳ್ಳುವೆ ಯಾಕೆಂದರೆ ನಾನು ಚೌಕಿದಾರ.
ರಾತ್ರಿ ಮಲಗುವ ಹೊತ್ತಿನಲ್ಲಿ ನಾನು ವಿದೇಶ ಸುತ್ತುವೆ ಯಾಕೆಂದರೆ ನಾನು ಚೌಕಿದಾರ.
ಗಿರೀಶ್ ತುಳಸೀವನ
ನೆಕ್ಕರಾಜೆ ತುಳಸಿವನ ಮನೆ