ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:


*ಸುಂದರ ಗೌಡ ಸಿದ್ದಕಟ್ಟೆ ಮನೆ ಸಿದ್ದಕಟ್ಟೆ ಬಂಟ್ವಾಳ
*ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘ ಪಂಜ ಸುಳ್ಯ.
*ಹೊನ್ನಮ್ಮ ಸುವರ್ಣ ಪಡುಮೂಡಾಯಿಬೆಟ್ಟು ಬೊಂಡಂತಿಲ – ಕಟೀಲು ಕ್ಷೇತ್ರ(1).
*ಪಜೀರು ಹತ್ತು ಸಮಸ್ತರು ಪಜೀರುಗುತ್ತಿನಲ್ಲಿ ವಯಾ ಕೊಣಾಜೆ.
*ವಿಶ್ವನಾಥ ಶೆಟ್ಟಿ ಆನಂದ ಶೆಟ್ಟಿ ಮತ್ತು ಸಣ್ಣ ಮುಂಡಬೆಟ್ಟು ಕುಟುಂಬಿಕರು ಮೂಡುಪೆರಾರ.
*ಚೇಳಾಯೂರು ಹತ್ತು ಸಮಸ್ತರು ಗುತ್ತಿನ ಬಳಿ.












