ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:


*ವೀಣಾ ಅಶೋಕ್ ರಾವ್ ‘ಶ್ರೀ ರಾಘವೇಂದ್ರ ನಿಲಯ’ ನೆಕ್ಕಿಲ ದೇರೆಬೈಲು ಅಶೋಕನಗರ ಮಂಗಳೂರು.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ನಾಗನವಳಚ್ಚಿಲ್ ಮಾರ್ನಬೈಲು ಸಜಿಪ ಮುನ್ನೂರು ಬಂಟ್ವಾಳ.
*ಎ ಕೃಷ್ಣ ಮೂಲ್ಯ ಪತ್ನಿ ಮತ್ತು ಮಕ್ಕಳು ಧರ್ಮಕ್ಕಿ ಕೈರಂಗಳ ವಯಾ ಕುರ್ನಾಡು.
*ಶ್ರೀ ದೇವಿ ಭಜನಾ ಮಂಡಳಿ ಮೂಡುಶೆಡ್ಡೆ ವಯಾ ವಾಮಂಜೂರು ಮಂಗಳೂರು.
*ನಂದಿನಿ ಯುವಕ ಮಂಡಲ ಮಲ್ಲಿಗೆ ಅಂಗಡಿ ಕಟೀಲು.
*ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಫ್ರೆಂಡ್ಸ್ ಕ್ಲಬ್ (ರಿ) ಹೊಸಂಗಡಿ ವಯಾ ಮೂಡುಬಿದ್ರಿ.












